*ರೂ.1 ಸಾವಿರದ 15 ಕಂತುಗಳು, ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ
*ಪ್ರತಿ ತಿಂಗಳ 5ನೇ ತಾರೀಖಿನ ಮೊದಲು ಕಂತು ಪಾವತಿಸುವ 10 ಸದಸ್ಯರಿಗೆ ವಿಶೇಷ ಬಹುಮಾನ
*15ನೇ ಮೆಗಾ ಬಂಪರ್ ಡ್ರಾ ವಿಜೇತರಿಗೆ 50 ಸಾವಿರ ರೂ.ಮೌಲ್ಯದ ಕಾಂಬಿ ಪ್ರೈಸ್
ನೆಲ್ಯಾಡಿ: ಕಳೆದ ಎರಡು ವರ್ಷಗಳಿಂದ ಗ್ರಾಹಕರಿಗೆ ಗಿಫ್ಟ್ ಸ್ಕೀಮ್ ಮೂಲಕ ಅತ್ಯಾಕರ್ಷಕ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳನ್ನು ನೀಡುವ ಮೂಲಕ ಮನೆ ಮಾತಾಗಿರುವ ನೆಲ್ಯಾಡಿ ಶಿಲ್ಪಾ ಕಾಂಪ್ಲೆಕ್ಸ್‌ನಲ್ಲಿರುವ ಸುರಕ್ಷಾ ಸೂಪರ್ ಮಾರ್ಕೆಟ್ ಎ1 ಫರ್ನಿಚರ‍್ಸ್ ಮತ್ತು ಹೋಮ್ ಅಪ್ಲಾಯನ್ಸಸ್‌ರವರ ಗಿಫ್ಟ್ ಸ್ಕೀಮ್‌ನ 3ನೇ ಸೀಜನ್ ಅ.10ರಿಂದ ಆರಂಭಗೊಳ್ಳಲಿದೆ.
ಸುರಕ್ಷಾ ಫ್ಯಾನ್ಸಿ ಮತ್ತು ಫೂಟ್‌ವೇರ‍್ಸ್‌ರವರ ಸಹಯೋಗದಲ್ಲಿ ಲಕ್ಕಿ ಗಿಫ್ಟ್ ಸ್ಕೀಮ್ ನಡೆಯಲಿದೆ. ತಿಂಗಳಿಗೆ ರೂ.1 ಸಾವಿರದಂತೆ 15 ತಿಂಗಳು ಕಂತು ಪಾವತಿಸಬೇಕಾಗಿದ್ದು ಪ್ರತಿ ತಿಂಗಳೂ 10ನೇ ತಾರೀಖಿನಂದು ಗ್ರಾಹಕರ ಸಮ್ಮುಖದಲ್ಲಿ ಲಕ್ಕಿ ಸ್ಕೀಮ್ ಡ್ರಾ ನಡೆಯಲಿದೆ. 1 ರಿಂದ 5ನೇ ತನಕದ ಡ್ರಾ ವಿಜೇತರಿಗೆ 10 ಸಾವಿರ ರೂ.ಮೌಲ್ಯದ ವಸ್ತುಗಳು, 6 ರಿಂದ 10ನೇ ತನಕದ ಡ್ರಾ ವಿಜೇತರಿಗೆ 15 ಸಾವಿರ ರೂ.ಮೌಲ್ಯದ ವಸ್ತುಗಳು, 11 ರಿಂದ 13ನೇ ಸೆಮಿ ಡ್ರಾದಲ್ಲಿ ವಿಜೇತರಿಗೆ 20 ಸಾವಿರ ರೂ.ಮೌಲ್ಯದ ವಸ್ತುಗಳು ಹಾಗೂ 14ನೇ ಸೆಮಿ ಬಂಪರ್ ಡ್ರಾ ವಿಜೇತರಿಗೆ 25 ಸಾವಿರ ರೂ.ಮೌಲ್ಯದ ವಸ್ತುಗಳು ಲಭಿಸಲಿದೆ. 15ನೇ ಮೆಗಾ ಬಂಪರ್ ಡ್ರಾದಲ್ಲಿ 50 ಸಾವಿರ ರೂ.ಮೌಲ್ಯದ ಮೆಗಾ ಕಾಂಬಿ ಬಹುಮಾನ ಲಭಿಸಲಿದೆ. ಅಲ್ಲದೇ ಪ್ರತಿ ತಿಂಗಳ 5ನೇ ತಾರೀಖಿನ ಮೊದಲು ಕಂತು ಪಾವತಿಸಿದ 10 ಸದಸ್ಯರಿಗೆ ವಿಶೇಷ ಬಹುಮಾನವೂ ಇದೆ. ಡ್ರಾ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ ಹಾಗೂ ಕೊನೆಯಲ್ಲಿ ಉಳಿದ ಸದಸ್ಯರಿಗೆ ಅವರು ಪಾವತಿಸಿದ ಕಂತಿನ ಮೌಲ್ಯದ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು ಗ್ರಾಹಕರಿಗೆ ವಿವಿಧ ಫರ್ನಿಚರ್ ಹಾಗೂ ಎಲೆಕ್ಟ್ರಾನಿಕ್ಸ್ ಐಟಂಗಳನ್ನು ಗೆಲಲ್ಲು ಇರುವ ಸುವರ್ಣ ಅವಕಾಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9901441450ಗೆ ಸಂಪರ್ಕಿಸಬಹುದಾಗಿದೆ.