ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ಖೋ-ಖೋ ತಂಡ-ಪುತ್ತೂರು ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ನಿಂದ ಅಭಿನಂದನೆ

0

ಪುತ್ತೂರು:ಅಕ್ಟೋಬರ್ 4 ರಿಂದ 6ರವರೆಗೆ ಗುಜರಾತಿನ ಸರಸ್ವತಿ ವಿಜ್ಞಾನ ವಿಹಾರ್ ಆದಿಪುರದಲ್ಲಿ ನಡೆದ ವಿದ್ಯಾಭಾರತೀಯ ರಾಷ್ಟ್ರೀಯ ಖೋ-ಖೋ ಪಂದ್ಯಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡು ಪುತ್ತೂರಿಗೆ ಆಗಮಿಸಿದ ತಂಡದ ವಿದ್ಯಾರ್ಥಿಗಳಿಗೆ ತರಬೇತಿದಾರರಿಗೆ ಮತ್ತು ವ್ಯವಸ್ಥಾಪಕರ ಸಾಧನೆಯನ್ನು ಮೆಚ್ಚಿ ಪುತ್ತೂರಿನ ಪ್ರತಿಷ್ಠಿತ ಖೋ-ಖೋ ಕ್ಲಬ್ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಮತ್ತು ಸದಸ್ಯರಾದ ಋತ್ವಿಕ್ ಪವನ್, ಭರತ್, ಪವಿತ್ ಇವರು ಪುತ್ತೂರಿನ ರೈಲ್ವೆ ಸ್ಟೇಷನ್ ನಲ್ಲಿ ತಂಡವನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here