ಕೂರ್ನಡ್ಕ: ಐಡಿಯಲ್‌ ಚಿಕನ್‌ ಸೆಂಟರ್‌ 2ನೇ ವರ್ಷಕ್ಕೆ – ಉಚಿತ ಕೂಪನ್‌ ಪಡೆಯಲು ಇಂದು ಕೊನೆಯ ದಿನ

0

ಕೂರ್ನಡ್ಕ: ವರ್ಷದ ಹಿಂದೆ ಕೂರ್ನಡ್ಕದಲ್ಲಿ ಆರಂಭಗೊಂಡು ತನ್ನ ಗುಣಮಟ್ಟದ ಸೇವೆಯಿಂದ ಪುತ್ತೂರಿನ ಚಿಕನ್‌ ಪ್ರಿಯರ ಮನೆಮಾತಾಗಿರುವ ಐಡಿಯಲ್‌ ಚಿಕನ್‌ ಸೆಂಟರ್‌ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ವರ್ಷಾಚರಣೆಯ ಅಂಗವಾಗಿ ಅ.15ರ ವರೆಗೆ 250ರೂ. ಮತ್ತು ಮೇಲ್ಪಟ್ಟ ಮೊತ್ತದ ಚಿಕನ್‌ ಖರೀದಿಯೊಂದಿಗೆ ಗ್ರಾಹಕರಿಗೆ ಉಚಿತ ಬಹುಮಾನ ಕೂಪನ್‌ ಗಳನ್ನು ನೀಡಲಾಗುತ್ತಿದೆ. ಉಚಿತ ಕೂಪನ್‌ ಪಡೆಯಲು ಇಂದು ಕೊನೆಯ ದಿನವಾಗಿದ್ದು, ಅ.20ರಂದು ಉಚಿತ ಕೂಪನ್‌ ಗಳ ಡ್ರಾ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಅದೃಷ್ಟವಂತ ಗ್ರಾಹಕರು ಫ್ರಿಡ್ಜ್‌, ಟಿವಿ, ಗ್ರೈಂಡರ್‌ ಅಲ್ಲದೆ 10 ಆಕರ್ಷಕ ಬಹುಮಾನ ಗೆಲ್ಲಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 89718 02666 ಮತ್ತು 99023 32666 ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here