ಐಡಿಯಲ್ ಚಿಕನ್ ಸೆಂಟರ್ ಕೂರ್ನಡ್ಕ : ಉಚಿತ ಬಹುಮಾನ ಕೂಪನ್ ನಾಳೆ ಡ್ರಾ..

0

ಪುತ್ತೂರು : ಕೂರ್ನಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಐಡಿಯಲ್ ಚಿಕನ್ ಸೆಂಟರ್ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿ ಖರೀದಿಯೊಂದಿಗೆ ತನ್ನೆಲ್ಲಾ ಗ್ರಾಹಕರಿಗೆ ನೀಡಿದ ಉಚಿತ ಬಹುಮಾನ ಕೂಪನ್‌ಗಳ ಡ್ರಾ ನಾಳೆ(ಅ.20)ಸಂಜೆ 4 ಗಂಟೆಗೆ ನಡೆಯಲಿದೆ.


ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ, ಕೂರ್ನಡ್ಕ ಪೀರ್ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷ ಕೆ ಹೆಚ್ ಕಾಸಿಂ ಹಾಜಿ, ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಸ್ಧಾಪಕ ರಶೀದ್ ವಿಟ್ಲ, ಹಾರಿಝೋನ್ ಪಬ್ಲಿಕ್ ಸ್ಕೂಲ್ ವಿಟ್ಲ ಇದರ ಅಧ್ಯಕ್ಷ ಅಬ್ಹುಲ್ ಅಝೀಝ್, ಮರೀಲ್ ಸೆಕ್ರೆಡ್ ಹಾರ್ಟ್ ಚರ್ಚ್ನ ಉಪಾಧ್ಯಕ್ಷ ಜಾನ್ ಮಸ್ಕರೇನ್ಹಸ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಶಾದ್ ಮೊಹಿದ್ಧಿನ್ ದರ್ಬೆ, ಐಡಿಯಲ್ ಚಿಕನ್ ಸಂಸ್ಧೆಯ ಹಿರಿಯ ವ್ಯವಸ್ಧಾಪಕ ಜಯರಾಮ್ ಸಾಲಿಯಾನ್, ಮರಿಯಂ ಕಾಂಪ್ಲೆಕ್ಸ್ ಮಾಲಕ ಮೊಹಮ್ಮದ್ ಹಾರೀಸ್, ಹಾಜಿ ಅಬ್ದುಲ್ ರೆಹಮಾನ್ ಬಾಳಯ, ಉಪಸ್ಧಿತಿಯಲ್ಲಿ ಡ್ರಾ ನೆರವೇರಲಿದೆ.
ವಿಜೇತ ಗ್ರಾಹಕರು ಟಿವಿ, ಫ್ರಿಡ್ಜ್, ಗ್ರೈಂಡರ್ ಮತ್ತು ಹತ್ತು ಆಕರ್ಷಕ ಬಹುಮಾನ ತಮ್ಮದಾಗಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here