ಪುತ್ತೂರು: ಅ.20 ರಂದು ಸಂಜೆಯ ಮಿಂಚು, ಸಿಡಿಲಿನ ಆರ್ಭಟಕ್ಕೆ ಪುತ್ತೂರು ಸಬ್ ರಿಜಿಸ್ಟ್ರಾರ್ ( ಉಪ ನೊಂದಾಣಿ) ಇಲಾಖೆಯ ಕಚೇರಿಯ ಕಂಪ್ಯೂಟರ್ ಉಪಕರಣಗಳಿಗೆ ಹಾನಿಯಾಗಿದ್ದು, ಕಚೇರಿ ಕಾರ್ಯಕಲಾಪಗಳು ತಾತ್ಕಾಲಿಕ ಸ್ಥಗಿತಗೊಂಡಿದೆ. ಸಾರ್ವಜನಿಕರು ಕಾಯುವ ಸ್ಥಿತಿ ನಿರ್ಮಾಣವಾಗಿದೆ.