





ಪುತ್ತೂರು: ಮಧುರ ಯೋಗ ವತಿಯಿಂದ ಬೊಳ್ವಾರು ಶ್ರೀ ರಕ್ಷಾ ಕಲಾ ಕೌಶಲ್ಯ ಕೇಂದ್ರದಲ್ಲಿ 12 ದಿನಗಳ ಯೋಗ ಶಿಬಿರ ನಡೆಯಲಿದ್ದು ನ.12ರಂದು ಪ್ರಾರಂಭಗೊಳ್ಳಲಿದೆ.


ಎಲ್ಲಾ ವಯೋಮಾನದವರಿಗೂ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಯೋಗ ಶಿಕ್ಷಕಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7860633177, 9481979375 ನಂಬರನ್ನು ಸಂಪರ್ಕಿಸಬಹುದಾಗಿದೆ.







            







