ಶಾಸಕ ಅಶೋಕ್ ರೈಯವರ ಕಚೇರಿಯಲ್ಲಿ ದಾಖಲೆಯ ಸಾರ್ವಜನಿಕರು-ಬೆಳಿಗ್ಗೆ 11 ರಿಂದ ಸಂಜೆ 7.30 ರತನಕ ಜನವೋ ಜನ….!

0

ಪುತ್ತೂರು:ನ.11 ಸೋಮವಾರ ಪುತ್ತೂರು ಶಾಸಕ ಅಶೋಕ್ ರೈ ಕಚೇರಿ ಜನರಿಂದ ತುಂಬಿ ಹೋಗಿತ್ತು. ಹಿಂದೆಂದೂ ಕಂಡು ಬಾರದ ರೀತಿಯಲ್ಲಿ ಜನಸಂದಣಿ ಇತ್ತು , ಬೆಳಿಗ್ಗೆ 11 ರಿಂದ ಸಂಜೆ 7.30 ರ ತನಕವೂ ಕಚೇರಿಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿದರು.


ನಾನಾ ಸಮಸ್ಯೆಗಳನ್ನು ಹೊತ್ತುಕೊಂಡ ಬಂದ ಸಾರ್ವಜನಿಕರು ಶಾಸಕರ ಬಳಿ ಅಹವಾಲು ನೀಡಿ ಸಮಸ್ಯೆ ಪರಿಹರಿಸಿಕೊಂಡು ಹೋದರೆ ಮತ್ತೆ ಕೆಲವರಿಗೆ ಪತ್ರ ನೀಡುವ ಮೂಲಕ ಇಲಾಖಾ ಕೆಲಸಕ್ಕೆ ನೆರವು ನೀಡಿದರು. ಮನೆಯಿಲ್ಲದವರು, ಅನಾರೋಗ್ಯ ಪೀಡಿತರು, ವಿದ್ಯಾಬ್ಯಾಸದ ಸಹಾಯಕ್ಕೆ ಅರ್ಜಿ ನೀಡುವವರ ಸಂಖ್ಯೆಯೂ ಹೆಚ್ಚು ಕಂಡು ಬಂತು.ಕಚೇರಿಗೆ ಬಂದಿರುವ ಪ್ರತೀಯೊಬ್ಬರಿಂದಲೂ ಅಹವಾಲನ್ನು ಸ್ವೀಕರಿಸಲಾಯಿತು.
ದಾಖಲೆಯ ಸುಮಾರು 1300 ಮಂದಿ ಜನರು ಶಾಸಕರಲ್ಲಿ ಅಹವಾಲು ಸ್ವೀಕರಿಸಿದರು.

LEAVE A REPLY

Please enter your comment!
Please enter your name here