ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬಡಾವು ದಿ. ಶೇಷಪ್ಪ ಗೌಡರ ಪುತ್ರ ಶೀನಪ್ಪ ಗೌಡ (72 ವ)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನ.12ರಂದು ನಿಧನರಾದರು. ಇವರು ಹಲವು ವರ್ಷ ಶ್ರೀ.ಕ್ಷೇ.ಧ.ಗ್ರಾ. ಯೋಜನೆಯಲ್ಲಿ ಆಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ ಲೀಲಾವತಿ, ಪುತ್ರ ನಂದೀಶ, ಪುತ್ರಿಯರಾದ ಶ್ರುತಿ, ಪವಿತ್ರ, ಸೊಸೆ ಸ್ರುತೀಕಾ, ಮೊಮ್ಮಗ ಆದ್ಯಾ, ಅಳಿಯ ಶಿವಪ್ರಸಾದ್ರವರನ್ನು ಅಗಲಿದ್ದಾರೆ.