ಕಡಬ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಡಬ ತಾಲೂಕು ಹಳೆನೇರೆಂಕಿ ಗ್ರಾಮದ ಸುಂದರ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಮಂಜೂರಾದ 20,000 ರೂ.ಧನಸಹಾಯದ ಮಂಜೂರಾತಿ ಪತ್ರವನ್ನು ಯೋಜನೆಯ ಗೋಳಿತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ಹಸ್ತಾಂತರಿಸಿದರು.
ಹಳೆನೇರೆಂಕಿ ಒಕ್ಕೂಟ ಅಧ್ಯಕ್ಷೆ ಜಯಶ್ರೀ ಹೊಸಮಾರಡ್ಡ ಉಪಸ್ಥಿತರಿದ್ದರು.