ಈಶ ಫೌಂಡೇಶನ್ ಗ್ರಾಮೋತ್ಸವ – ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕೊಡಿಪ್ಪಾಡಿ ಗ್ರಾಮ

0

ಪುತ್ತೂರು: ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಈಶ ಫೌಂಡೇಶನ್ ಗ್ರಾಮೋತ್ಸವದಲ್ಲಿ ಕೊಡಿಪ್ಪಾಡಿ ಗ್ರಾಮದ ಶಾಂತಿ ಹೆಗಡೆ ನೇತೃತ್ವದ ತಂಡ ಭಾಗವಹಿಸಿದೆ.
ಅನಿತಾ ಕೊಡಿಪ್ಪಾಡಿ, ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು ತಂಡದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಮಸ್ಕರೇನಸ್ ತರಬೇತಿ ನೀಡಿದರು.

LEAVE A REPLY

Please enter your comment!
Please enter your name here