ಪುತ್ತೂರು: ಬಡಗನ್ನೂರು ಗ್ರಾ.ಪಂ ಗೆ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕೆ.ಪಿ ಸುಬ್ಬಯ್ಯ ಕರ್ತವ್ಯಕ್ಕೆ ಹಾಜರಾದರು.

ಇವರು ಈ ಮೊದಲು 4 ತಿಂಗಳ ಕಾಲ ನೆಟ್ಟಣಿಗೆ ಮೂಡ್ನೂರು ಗ್ರಾ.ಪಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.