ಉಪ್ಪಿನಂಗಡಿ: ಇಲ್ಲಿನ ಕೋಟೆ ಹಿತ್ಲು ನಿವಾಸಿ ದಿವಂಗತ ಅಣ್ಣು ಮೂಲ್ಯರವರ ಧರ್ಮಪತ್ನಿ ವಿಜಯ (78.ವ) ಅಲ್ಪ ಕಾಲದ ಅನಾರೋಗ್ಯದಿಂದ ನ.28ರಂದು ಅವರ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.