ಪುತ್ತೂರು: ಬನ್ನೂರು ನಿವಾಸಿ ಎನ್ ಭುಜಂಗ ಆಚಾರ್ಯ(78ವ)ವರು ಅಲ್ಪಕಾಲದ ಅಸೌಖ್ಯದಿಂದ ನ.29ರಂದು ರಾತ್ರಿ ನಿಧನರಾದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.