ಡಿ.5: ಸತ್ಯಸಾಯಿ ಮಂದಿರದಲ್ಲಿ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು: ಸತ್ಯಸಾಯಿ ಮಂದಿರದಲ್ಲಿ ಉಚಿತ ವೈದ್ಯಕೀಯ (ಎಲೋಪೆಥಿ) ಶಿಬಿರ ಡಿ.5ರ ಗುರುವಾರ ಮತ್ತು ತಿಂಗಳ ಪ್ರತೀ ಗುರುವಾರ ನಡೆಯಲಿದೆ. ಉಚಿತ ತಪಾಸಣೆ, ಔಷಧಿ ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here