ದರ್ಬೆಯಲ್ಲಿ ಕಾರು, ಲಾರಿ ನಡುವೆ ಅಪಘಾತ

0


ಪುತ್ತೂರು: ಪುತ್ತೂರು ದರ್ಬೆ ಬೈಪಾಸ್ ವೃತ್ತದ ಬಳಿ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಡಿ.4ರಂದು ರಾತ್ರಿ ನಡೆದಿದೆ. ಆಪಘಾತದಿಂದ ಮಾರುತಿ ಆಲ್ಟೋ 800 ಕಾರು ಮತ್ತು ಲಾರಿಗೆ ಹಾನಿಯಾಗಿದೆ. ಕಾರು ಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. 

LEAVE A REPLY

Please enter your comment!
Please enter your name here