ಕಡಬ: ನೂಜಿಬಾಳ್ತಿಲ -ಕಡಬ ವಲಯದ 2024-2025ನೇ ಸಾಲಿನ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಯೂನಿಯನ್ ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ಕಳಾರ ಅಂಗನವಾಡಿ ಕಾರ್ಯಕರ್ತೆ ಸುಶೀಲ, ಕಾರ್ಯದರ್ಶಿಯಾಗಿ ಅಡ್ಡಗದ್ದೆ ಕೇಂದ್ರ ಅಂಗನವಾಡಿ ಕಾರ್ಯಕರ್ತೆ ಅಕ್ಷತಾ ಪಿ ಆಯ್ಕೆಯಾಗಿದ್ದಾರೆ.