ಮೆಕ್ಯಾನಿಕ್ ದರ್ಜೆಗೆ ಪದೋನ್ನತಿ ಹೊಂದಿ ವರ್ಗಾವಣೆಗೊಂಡ ರಾಜೇಂದ್ರ ಕೆ ರವರಿಗೆ ಬೀಳ್ಕೊಡುಗೆ

0

ಅರಿಯಡ್ಕ: ಕಾವು 33/11 ಕೆ ವಿ ವಿದ್ಯುತ್ ಉಪಕೇಂದ್ರ ಇಲ್ಲಿ 4 ವರ್ಷ 7 ತಿಂಗಳುಗಳ ಕಾಲ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಕುಂಬ್ರ ಶಾಖೆಗೆ ಮೆಕ್ಯಾನಿಕ್ ದರ್ಜೆಗೆ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ರಾಜೆಂದ್ರ ಕೆ ರವರಿಗೆ ಕಾವು ಉಪಕೇಂದ್ರದಲ್ಲಿ ಡಿ.9 ರಂದು ಬೀಳ್ಕೊಡುಗೆ ಕಾರ್ಯ ಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಉಪಕೇಂದ್ರದ ಜೆ.ಇ ಉಷಾ.ಎಸ್, ಆಪರೇಟರ್ ಗಳಾದ ಮನೋಜ್ ಟಿ.ಎಂ , ಹರೀಶ್ ಪಿ, ರಾಮಚಂದ್ರ ಗೌಡ ಬಿ, ಜಯಪ್ರಕಾಶ್ ನಾಯ್ಕ ಎನ್ ಕೆ, ಸಹಾಯಕರುಗಳಾದ, ಶ್ರೀಧರ್ ಎನ್, ಸತೀಶ್ ಬಿ, ಮತ್ತು ಹರೀಶ್ ಕೆ ಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here