ರಾಷ್ಟ್ರಮಟ್ಟದ ಕರಾಟೆ- ಸಾನ್ವಿತ ಎಂ ರೈಗೆ ಬೆಳ್ಳಿಪದಕ

0

ಪುತ್ತೂರು: ಬುಡೋಕಾನ್ ಕರಾಟೆ ಇಂಟರ್‌ನ್ಯಾಷನಲ್ ಇದರ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾನ್ವಿತ ಎಂ ರೈಗೆ 2 ಬೆಳ್ಳಿಪದಕ ಲಭಿಸಿದೆ.

ಬ್ಲ್ಯಾಕ್ ಬೆಲ್ಟ್ ನ 14ರ ವರ್ಷದೊಳಗಿನ ವಿಭಾಗ ಕಟಾದಲ್ಲಿ ಮತ್ತು 40 ಕೆಜಿಯ ಒಳಗಿನ ಕುಮಿಟೆಯಲ್ಲಿ ಬೆಳ್ಳಿಪದಕ ಪಡೆದುಕೊಂಡಿದ್ದಾರೆ.

ಪುತ್ತೂರು ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ನ ವಿದ್ಯಾರ್ಥಿಯಾಗಿರುವ ಇವರು, ಸುದಾನ ಶಾಲೆಯ ವಿದ್ಯಾರ್ಥಿನಿ, ಮನೋಜ್ ಮತ್ತು ಸ್ವಪ್ನ ಎಂ ರೈ ಅವರ ಪುತ್ರಿ. , ಕರಾಟೆ ಶಿಕ್ಷಕ ಸುರೇಶ್ ಎಂ ಅವರಲ್ಲಿ ತರಬೇತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here