ಪುತ್ತೂರು: ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿ ಬೇರಿಕೆ ಬಸ್ಸು ನಿಲ್ದಾಣದ ಎದುರುಗಡೆಯ ಎವ್ಲಿನ್ ಗ್ಯಾಲರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಂಪೂರ್ಣ್ ಬ್ರಾಂಡ್ ನ ಕೋರಲ್ ಎಂಟರ್ಪ್ರೈಸಸ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿದ್ಯುತ್ ಚಾಲಿತ(ಇಲೆಕ್ಟ್ರಿಕಲ್) ದ್ವಿಚಕ್ರ ವಾಹನಗಳ ಮೇಲೆ ವಿದ್ಯುನ್ಮಾನ ರಿಯಾಯಿತಿಗಳ ಬಿಗ್ ಆಫರ್ ಗ್ರಾಹಕರಿಗೆ ಒದಗಿಸುತ್ತಿದೆ.ಸಂಸ್ಥೆಯಲ್ಲಿನ ಪ್ರತಿ ವಿದ್ಯುತ್ ಚಾಲಿತ ಸ್ಕೂಟರ್ ಗಳ ಖರೀದಿ ಮೇಲೆ ಸಾಂತಾಕ್ಲಾಸ್ ಗಿಫ್ಟ್ ಹಾಗೂ ಆಯ್ದ ಮೊಡೆಲ್ ವಾಹನಗಳ ಮೇಲೆ ಪ್ಲ್ಯಾಟ್ ಶೇ.10 ಕ್ಯಾಶ್ ಬ್ಯಾಕ್ ಆಫರ್ ಜೊತೆಗೆ ರೂ.2000 ಫ್ರೀ ಆಕ್ಸೆಸರೀಸ್, ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಆಫರ್ 2024, ಡಿಸೆಂಬರ್ 31 ರವರೆಗೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ 9845781534, 7975189657 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ಬೇರಿಕೆ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬೃಹತ್ ಶೋರೂಂ- ಕೋರಲ್ ಎಂಟರ್ಪ್ರೈಸಸ್ ನಲ್ಲಿ ಕ್ರಿಸ್ಮಸ್ ಪ್ರಯುಕ್ತ...