(ಡಿ.17,18) ಪದಡ್ಕ -ಸುಳ್ಯಪದವು ಹಾಗೂ ಮೈಂದನಡ್ಕ- ಪದಡ್ಕ ರಸ್ತೆ ಡಾಮಾರೀಕರಣ- ಘನವಾಹನ ಸಂಚಾರ ರದ್ದು

0

ಬಡಗನ್ನೂರು: ಪದಡ್ಕ -ಸುಳ್ಯಪದವು ಹಾಗೂ ಮೈಂದನಡ್ಕ- ಪದಡ್ಕ ಲೋಕೋಪಯೋಗಿ ರಸ್ತೆಗೆ ಅಂತಿಮ ಹಂತದ ಡಾಮಾರೀಕರಣ ಡಿ.17 ಮಂಗಳವಾರ ಮತ್ತು ಡಿ.18 ಬುಧವಾರ ನಡೆಯಲಿದ್ದು, ಘನ ವಾಹನ ಸಂಚಾರ ರದ್ದು ಪಡಿಸಲಾಗಿದೆ. ಈ ಬಗ್ಗೆ ವಾಹನ ಸವಾರರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿ.17 ರಂದು ಪದಡ್ಕ -ಕನ್ನಡ್ಕ ವರೆಗಿನ ಲೋಕೋಪಯೋಗಿ ರಸ್ತೆ ಡಾಮಾರೀಕರಣ ಮತ್ತು ಡಿ.18 ರಂದು ಮೈಂದನಡ್ಕ- ಪದಡ್ಕ ಲೋಕೋಪಯೋಗಿ ರಸ್ತೆ ಡಾಮಾರೀಕರಣ ನಡೆಯಲಿದ್ದು , ಕೆಂಪು ಕಲ್ಲು ಸಾಗಾಟಕ್ಕೆ ಲಾರಿ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here