ಬೋಳಂತೂರು ಕೃಪ.ಪಿ ಶೆಟ್ಟಿ ನಿಧನ

0

ಪುತ್ತೂರು:ಬಂಟವಾಳ ಬಂಟರ ಸಂಘದ ಮಾಜಿ ಅಧ್ಯಕ್ಷ ಬೋಳಂತೂರು ಗುತ್ತು ದಿ. ಗಂಗಾಧರ ರೈ ಯವರ ತೃತೀಯ ಪುತ್ರಿ ಕೃಪ.ಪಿ ಶೆಟ್ಟಿ(48.ವ) ಅವರು ಅಲ್ಪಕಾಲದ ಆನಾರೋಗ್ಯದಿಂದ ಬೆಂಗಳೂರಿನಲ್ಲಿ ಡಿ.13ರಂದು ನಿಧನರಾದರು.

ಮೃತರು ತಾಯಿ ಸರಸ್ವತಿ ಗಂಗಾಧರ ರೈ, ಪತಿ ಪ್ರಕಾಶ್‌ ಶೆಟ್ಟಿ, ಮಗಳು ಸುರಕ್ಷ, ಇಬ್ಬರು ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಬಳಗವನ್ನು ಅಗಲಿದ್ದಾರೆ.

ಮಾಜಿ ಸಚಿವ ರಮನಾಥ ರೈ, ಶಾಸಕ ರಾಜೇಶ್‌ ನಾಯ್ಕ್‌, ಮತ್ತು ಊರ ಗಣ್ಯರು, ಮಿತ್ರರು, ಬಂಧು ಬಳಗ, ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆದರು.ಮೃತರ ವಿಧಿವಿದಾನಗಳನ್ನು ಬೋಳಂತೂರು ಮನೆಯಲ್ಲಿ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here