ಪುತ್ತೂರು ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಕೆಲವೇ ದಿನಗಳ ವಿಶೇಷ ಆಫರ್

0

ಪುತ್ತೂರು: ಕಡಿಮೆ ಅವಧಿಯಲ್ಲಿ ಹೆಚ್ಚಿನ ಗ್ರಾಹಕರನ್ನು ಪಡೆದುಕೊಂಡಿರುವ ಇಲ್ಲಿನ ಏಳ್ಮುಡಿಯಲ್ಲಿರುವ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಸೀಮಿತ ಅವಧಿಯ ಆಫರ್ ಘೋಷಿಸಲಾಗಿದ್ದು ಚಿನ್ನಾಭರಣಗಳ ಮೇಲೆ 3% ಮೇಕಿಂಗ್ ಚಾರ್ಜ್ ಆಫರ್ ಪ್ರಕಟಿಸಲಾಗಿದೆ.

ಡಿ.19ರಂದು ಆಫರ್ ಪ್ರಾರಂಭಗೊಂಡಿದ್ದು ಡಿ.22ರಂದು ಆಫರ್ ಮುಕ್ತಾಯಗೊಳ್ಳಲಿದೆ, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್ ಗೋಲ್ಡ್‌ನ ಪುತ್ತೂರು ಬ್ರಾಂಚ್‌ನ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here