ಶುಭವಿವಾಹ- ನವೀನ – ತುಳಸಿ December 22, 2024 0 FacebookTwitterWhatsApp ಪುತ್ತೂರು ಪಾಂಗ್ಲಾಯಿ ದಿ| ವೈ. ಶಂಕರ ಆಚಾರ್ಯರ ಪುತ್ರ ನವೀನ ಮತ್ತು ಪುತ್ತೂರು ಏಳ್ಮುಡಿ ಪಾಂಡುರಂಗ ಆಚಾರ್ಯರ ಪುತ್ರಿ ತುಳಸಿಯವರ ವಿವಾಹ ಪುತ್ತೂರು ಕೊಂಬೆಟ್ಟು ಮರಾಠಿ ಸಮಾಜ ಮಂದಿರದಲ್ಲಿ ಡಿ.22ರಂದು ನಡೆಯಿತು.