ಶುಭ ವಿವಾಹ -ಸತೀಶ ಕೆ.ಎಂ- ಶೋಭಾ December 22, 2024 0 FacebookTwitterWhatsApp ಪುತ್ತೂರು ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ದಿ. ಐತ್ತಪ್ಪ ರವರ ಪುತ್ರಿ ಶೋಭಾ ಮತ್ತು ಪುತ್ತೂರು ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ಮಣ್ಣಾಪು ದಿ. ಕುಂಜೀರ ರವರ ಪುತ್ರ ಸತೀಶ ಕೆ.ಎಂ ರವರ ವಿವಾಹವು ಪುತ್ತೂರು ಸುಜಾತಾ ಹಾಲ್ ನಲ್ಲಿ ಡಿ.22ರಂದು ನಡೆಯಿತು.