ಅರಿಯಡ್ಕ: ಗ್ರಾಮದ ಮಾಯಿಲ ಕೊಚ್ಚಿ ದಿ.ಅಣ್ಣುನಾಯ್ಕ ರವರ ಧರ್ಮಪತ್ನಿ ಸೀತಮ್ಮ (72ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಡಿ.25ರಂದು ನಿಧನರಾದರು. ಮೃತರ ಪುತ್ರರಾದ ಕೃಷ್ಣಪ್ಪ ನಾಯ್ಕ, ಕರ್ನಾಟಕ ಬ್ಯಾಂಕ್ ಉದ್ಯೋಗಿ ಶಿವರಾಮ ನಾಯ್ಕ, ಯೂನಿಯನ್ ಬ್ಯಾಂಕ್ ಉದ್ಯೋಗಿ ಜಗನ್ನಾಥ ನಾಯ್ಕ ಪುತ್ರಿ ಅರಿಯಡ್ಕ ಗ್ರಾಮ ಪಂಚಾಯತ್ ಸಿಬ್ಬಂದಿ ರೋಹಿಣಿ ಮತ್ತು ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.