ಆಲಂಕಾರು: ಮಂಗಳೂರು ಕೂಳೂರು ಪಂಜಿಮೊಗರು ಗುತ್ತು ದಿ.ನಾರಾಯಣ ಕೊಂಡೆ ಮತ್ತು ದಿ.ಭವಾನಿ ಕೊಂಡೆಯವರ ಮಗಳು,ಮಳಾರಿ ಪರಾರಿ ದಿ.ವಿಶ್ವನಾಥ ಶೆಟ್ಟಿ ಯವರ ಪತ್ನಿ ಪಂಜಿಮೊಗರು ಗುತ್ತು ರಮಾ ವಿ ಶೆಟ್ಟಿ(80.ವ) ರಾಮಕುಂಜ ಗ್ರಾಮದ ಕುಂಡಾಜೆ ಗುಲಾಬಿ. ಟಿ.ರೈ ಯವರ ಮನೆಯಲ್ಲಿ ವಯೋ ಸಹಜವಾಗಿ ನಿಧನರಾದರು.
ತಂಗಿ ಗುಲಾಬಿ ಟಿ ರೈ ಯವರ ಮನೆಯಲ್ಲಿ ಐದು ವರ್ಷಗಳಿಂದ ವಾಸವಾಗಿದ್ದರು. ಮೃತರು ಅಣ್ಣ ಭಾಸ್ಕರ ಕೊಂಡೆ,ತಮ್ಮ ಕೃಷ್ಣ ಕೊಂಡೆ, ತಂಗಿ ಗುಲಾಬಿ.ಟಿ.ರೈ ಯವರನ್ನು ಅಗಲಿದ್ದಾರೆ.