ಪುತ್ತೂರು: ಬಿಜೆಪಿ ಬೆಟ್ಟಂಪಾಡಿ ಶಕ್ತಿಕೇಂದ್ರದ 170 ಬೂತ್ ಮಿತ್ತಡ್ಕ ಇದರ ಪದಾಧಿಕಾರಿಗಳ ಆಯ್ಕೆ ನಡೆಯಿತು. ಬೂತ್ ಅಧ್ಯಕ್ಷರಾಗಿ ಶಾಂತರಾಮ ಎಂ.ಎ., ಕಾರ್ಯದರ್ಶಿಯಾಗಿ ಗಣೇಶ್ ನಾಯರಡ್ಕರವರನ್ನು ಆಯ್ಕೆ ಮಾಡಲಾಯಿತು. ಲಾಭರ್ತಿ ಪ್ರಮುಖರಾಗಿ ರಕ್ಷಣ್, ಮನ್ ಕಿ ಬಾತ್ ಪ್ರಮುಖರಾಗಿ ರಂಜಿತ್ ತಲಪಾಡಿ, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಚಿಂತನ, ಬಿಎಲ್‌ಎ 2 ಆಗಿ ಜತ್ತಪ್ಪ ಪೂಜಾರಿ, ಸದಸ್ಯರುಗಳಾಗಿ ಪಾರ್ವತಿ ಲಿಂಗಪ್ಪ ಗೌಡ, ಜಯಂತಿ ಭಾಸ್ಕರ್ ಗೌಡ, ಪುಷ್ಪ ಐತಪ್ಪ ವಿನಾಯಕ ನಗರ, ಪ್ರವೀಣ್ ಗುರಿಯಡ್ಕ, ಪ್ರಮೋದ್ ಕುಮಾರ್ ರೈ ಬರೆ, ಹಾಗೂ ಗೋಪಾಲಕೃಷ್ಣ ನಾಯರಡ್ಕರವರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಮುಖಂಡ ಹರೀಶ್ ಬಿಜತ್ರೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಬಿಜೆಪಿ ಮುಖಂಡರಾದ ರಂಗನಾಥ ರೈ ಗುತ್ತು, ಜಗನ್ನಾಥ ಶೆಟ್ಟಿ ಕೊಮ್ಮಂಡ, ವಿನೋದ್ ಕುಮಾರ್ ರೈ ಗುತ್ತು, ಸಂದೀಪ್ ರೈ ಬಾಜುವಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಬಿಜೆಪಿ ಬೆಟ್ಟಂಪಾಡಿ 170 ಬೂತ್ – ಅಧ್ಯಕ್ಷ: ಶಾಂತರಾಮ ಎಂ.ಎ., ಕಾರ್ಯದರ್ಶಿ: ಗಣೇಶ್ ನಾಯರಡ್ಕ