ಪುತ್ತೂರು: ಕೆದಂಬಾಡಿ ಗ್ರಾಮದ ಚಾವಡಿ ಹೊಸಮನೆ ನಿವಾಸಿ, ದಿ|ನಾರಾಯಣ ರೈ ಮಠ ಅವರ ಪತ್ನಿ ಶ್ರೀಮತಿ ಸರಸ್ವತಿ ರೈ(84ವ.)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ದ.31ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರಿಯರಾದ ಬೇಬಿ ರೈ, ರಾಜೀವಿ ರೈ, ಅಳಿಯ ರಮೇಶ್ ರೈ, ಸೊಸೆ ರಂಜಿನಿ ಗಣೇಶ್ ರೈ, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.