ನಿಡ್ಪಳ್ಳಿ;ಪಾಣಾಜೆ ವಿದ್ಯಾವರ್ಧಕ ಸಂಘ ಸುಬೋಧ ಪ್ರೌಢಶಾಲಾ 2024-25 ಸಾಲಿನ ವಾರ್ಷಿಕ ಕ್ರೀಡೋತ್ಸವ ಜ.2 ರಂದು ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆರ್ಲಪದವು ಸ್ನೇಹ ಟೆಕ್ಸ್ ಟೈಲ್ ಮಾಲಕ ವರದರಾಯ ನಾಯಕ್ ಕ್ರೀಡಾ ಕೂಟ ಉದ್ಘಾಟಿಸಲಿರುವರು ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ.