ಕಾಣಿಯೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನವೆಂಬರ್ 2024 ರಂದು ನಡೆಸಿದ ಡ್ರಾಯಿಂಗ್ ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಕೆ ಎಸ್ ಸಾನ್ವಿ ಶೆಟ್ಟಿ ಡಿಸ್ಟಿಂಕ್ಷನ್ನಲ್ಲಿ ತೆರ್ಗಡೆಯಾಗಿರುತ್ತಾರೆ. ಇವರು ಎಣ್ಣೂರು ಕಟ್ಟಬೀಡು ಸುಧೀರ್ ಕುಮಾರ್ ಶೆಟ್ಟಿ ಮತ್ತು ನಯನ ಎಸ್ ಶೆಟ್ಟಿ ದಂಪತಿಗಳ ಪುತ್ರಿ. ಕ್ರಿಯೆಟಿವ್ ಸ್ಕೂಲ್ ಆರ್ಟ್ಸ್ ಆಫ್ ಪಂಜದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಸತೀಶ್ ಪಂಜ ಇವರ ಶಿಷ್ಯೆ.
Home ಇತ್ತೀಚಿನ ಸುದ್ದಿಗಳು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಕೆ ಎಸ್ ಸಾನ್ವಿ ಶೆಟ್ಟಿ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್