ಅಧ್ಯಕ್ಷೆ: ಸುಜಾತ ವೈ ಚೌಟ, ಉಪಾಧ್ಯಕ್ಷೆ: ಸುಜಾತ ಎಸ್.ರೈ
ಪುತ್ತೂರು: ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷೆಯಾಗಿ ಸುಜಾತ ವೈ ಚೌಟ ಮತ್ತು ಉಪಾಧ್ಯಕ್ಷೆಯಾಗಿ ಸುಜಾತ ಎಸ್.ರೈಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ರಿಟರ್ನಿಂಗ್ ಅಧಿಕಾರಿ ಕವಿತಾ ಕೆ. ಈ ಆಯ್ಕೆಯನ್ನು ಘೋಷಿಸಿದರು.