ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಗೆ ಪಿತೃ ವಿಯೋಗ

0

ಪುತ್ತೂರು: ವಿಟ್ಲ ಸಮೀಪದ ಕೋಡಪದವು ನಿವಾಸಿ ಎಂ. ಈಶ್ವರ ಭಟ್(75ವ)ರವರು ದಿಢೀರ್ ಅನಾರೋಗ್ಯಕ್ಕೀಡಾಗಿ ಜ.5ರಂದು ಬೆಳಿಗ್ಗೆ ನಿಧನರಾದರು.


ಮೃತರು ಪತ್ನಿ ಕುಸುಮ, ಹೈಕೋರ್ಟ್ ಹಿರಿಯ ನ್ಯಾಯವಾದಿಯಾಗಿರುವ ಪುತ್ರ ಅರುಣ್ ಶ್ಯಾಮ್, ಪುತ್ರಿ ಮಮತ, ಓರ್ವ ಸಹೋದರ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here