ಪುತ್ತೂರು: ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ, ಪುತ್ತೂರು ತಾಲೂಕು ಘಟಕ ಹಾಗೂ ಯುವ ವೇದಿಕೆ ಪುತ್ತೂರು ತಾಲೂಕು ಘಟಕ ಇದರ ಸಹಯೋಗದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜ.5 ರಂದು ಪುತ್ತೂರು ಜೈನ ಭವನದಲ್ಲಿ ಬೆಳಿಗ್ಗೆಯಿಂದ ನಡೆಯಿತು.
ಅರ್ಚಕರಾದ ಸಂದೀಪ್ ಕಾರಂತ ಕಾರ್ಪಾಡಿ ನೇತೃತ್ವದಲ್ಲಿ ಸತ್ಯನಾರಾಯಣ ಪೂಜಾ ವಿಧಿಗಳು ನಡೆದವು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಮೋಹನ್ ನೆಲ್ಲಿಗುಂಡಿ, ತಾಲೂಕು ಅಧ್ಯಕ್ಷ ಬಾಬು ಮರಿಕೆ, ಕಾರ್ಯದರ್ಶಿ ಕೆ.ಕೆ ಮಾಸ್ಟರ್, ಉಪಾಧ್ಯಕ್ಷ ಜಯ ಕಾರೆಕ್ಕಾಡು, ಗೌರವಾಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಗೌರವ ಸಲಹೆಗಾರ ಬಿ.ಕೆ ಅಣ್ಣಪ್ಪ ಕಾರೆಕ್ಕಾಡು, ಅಣ್ಣು ತಿಂಗಳಾಡಿ, ಸಂಘಟನಾ ಕಾರ್ಯದರ್ಶಿ ಶಶಿ ಕೆರೆಮೂಲೆ, ಕೋಶಾಧಿಕಾರಿ ಪ್ರಮೋದ್ ತಿಂಗಳಾಡಿ, ಜಿಲ್ಲಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಅರ್ದಿಗುಡ್ಡೆ, ರಾಜ್ಯ ಸಂಘಟನಾ ಕಾರ್ಯದರ್ಶಿ ತನಿಯಪ್ಪ ಪಡ್ಡಾಯೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರೇಮನಾಥ್ ಪಿ.ಬಿ, ತಾಲೂಕು ಯುವ ವೇದಿಕೆಯ ಅಧ್ಯಕ್ಷ ಮಹೇಶ್ ಮರಿಕೆ, ಕಾರ್ಯದರ್ಶಿ ಶಿವಗುತ್ತು, ಉಪಾಧ್ಯಕ್ಷರಾದ ಪ್ರಸಾದ್ ಸೇಡಿಗುರಿ, ಪ್ರಕಾಶ್ ಹಾರಾಡಿ, ರಂಜನ್ ತೋಟದಮೂಲೆ, ಪ್ರವೀಣ್ ಅಮ್ಚಿನಡ್ಕ, ಗೌರವಾಧ್ಯಕ್ಷ ಸುರೇಶ್ ಪಿ, ಸಾಂತಪ್ಪ ಸಜಂಕಾಡಿ, ಜೊತೆ ಕಾರ್ಯದರ್ಶಿ ಹೊನ್ನಪ್ಪ ಜಿಡೆಕಲ್ಲು, ಸಂಘಟನಾ ಕಾರ್ಯದರ್ಶಿ ಶೇಖರ್ ಬ್ರಹ್ಮನಗರ, ರವಿ ಕಜೆಕ್ಕಾರು, ಯೋಗೀಶ್ ಪುರುಷರಕಟ್ಟೆ, ಸತೀಶ್ ಪರ್ಲಡ್ಕ, ಪ್ರಶಾಂತ್ ಮರಿಕೆ, ರವಿ ಬೆಟ್ಟಂಪಾಡಿ, ಹುಕ್ರಪ್ಪ ದೇರ್ಲ, ಲೋಕೇಶ್ ಕೆರೆಮೂಲೆ, ಮೋಹನ್ ಸಂಟ್ಯಾರ್, ಉಪೇಂದ್ರ ಸಂಟ್ಯಾರ್, ಜಯಂತ ಮರಿಕೆ, ಗಣೇಶ್ ಮರಿಕೆ, ವಿನೋದ್ ಅಮ್ಚಿನಡ್ಕ, ಬಾಲಕೃಷ್ಣ ಭಕ್ತಕೋಡಿ, ರಾಜೇಶ್ ಕಾವು, ಮಾಧ್ಯಮ ಸಲಹೆಗಾರ ಮೋಹನ್ ಕಲ್ಲರ್ಪೆ, ಕಾನೂನು ಸಲಹೆಗಾರ ಸುರೇಂದ್ರ ಧರ್ಮನಗರ, ಮುಕ್ವೆ ಮತ್ತೀತರರು ಭಾಗವಹಿಸಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.