ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಳಕೆಮಜಲು ಕಿ.ಪ್ರಾ. ಶಾಲೆಗೆ ಬೆಂಚ್, ಡೆಸ್ಕ್ ಹಸ್ತಾಂತರ

0

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಟ್ಲ ತಾಲೂಕು ಮಾಣಿ ವಲಯದ ಅಳಕೆ ಮಜಲು ಕಿರಿಯ ಪ್ರಾಥಮಿಕ ಶಾಲೆಗೆ ಮಂಜೂರಾದ ಬೆಂಚ್, ಡೆಸ್ಕ್ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮಾಣಿ ವಲಯ ಅಳಕೆ ಮಜಲು ಸೇವಾ ಪ್ರತಿನಿಧಿ ಸುಗಂಧಿನಿ, ಒಕ್ಕೂಟ ಅದ್ಯಕ್ಷರಾದ ಚಂದ್ರಹಾಸ , ಶಾಲಾ ಮುಖ್ಯೋಪಾದ್ಯಾಯರಾದ ಇಸ್ಮಾಯಿಲ್, ಎಸ್.ಡಿ.ಎಂ.ಸಿ. ಅದ್ಯಕ್ಷರಾದ ತಿರುಮಲೇಶ್ವರ ನಾಯ್ಕ್ , ಉಪಾಧ್ಯಕ್ಷರಾದ ರೂಪ ಕಿಶೋರ್ ಪುಂಡಿಲಾಯಿ, ಇಡ್ಕಿದು ಗ್ರಾ.ಪಂ. ಉಪದ್ಯಕ್ಷರಾದ ಪದ್ಮನಾಭ ಸಪಲ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here