ಪುತ್ತೂರು: ಬಲ್ನಾಡು ಗ್ರಾಮದ ಅಟ್ಲಾರಿನ ಸಪರಿವಾರ ಶ್ರೀ ವನದುರ್ಗಾ ನಾಗ, ರಕ್ತೇಶ್ವರಿ ಸನ್ನಿಧಿಯಲ್ಲಿ ಭಾನುವಾರ ವರ್ಷಾವಧಿ ಗಣಪತಿ ಹೋಮ ಹಾಗೂ ಸಾನಿಧ್ಯ ಗಳಿಗೆ ತಂಬಿಲ ಸೇವೆ ನೆರವೇರಿತು.
ವೇದಮೂರ್ತಿ ಪರಕ್ಕಜೆ ಶಂಕರನಾರಾಯಣ ಭಟ್ ಹಾಗೂ ಶ್ರೀ ಹರಿ ಭಟ್ ಎತ್ತುಗಲ್ಲು ಇವರ ನೇತೃತ್ವದಲ್ಲಿ ತಂಬಿಲ ಸೇವೆ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನೆರವೇರಿತು.