ರಾಷ್ಟ್ರ ಮಟ್ಟದ ಬೆಬ್ರೇಸ್ ಕಂಪ್ಯೂಟಿಂಗ್ ಚಾಲೆಂಜ್: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳಿಗೆ ಪ್ರಥಮ ರ‍್ಯಾಂಕ್

0

ಪುತ್ತೂರು : ಬೆಬ್ರೇಸ್ ಅವರು ಆಯೋಜಿಸಿದ್ದ ಆನ್ಲೈನ್ ಬೆಬ್ರೇಸ್ ಕಂಪ್ಯೂಟಿಂಗ್ ಚಾಲೆಂಜ್ 2024 ರಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರು ಅದ್ಭುತ ಸಾಧನೆಗೈದಿದ್ದಾರೆ.

8ನೇ ತರಗತಿಯ ವಿದ್ಯಾರ್ಥಿನಿಯರಾದ ಅರುಶಿ ಪುತ್ತೂರಾಯ (ಡಾ. ಸುರೇಶ್ ಪುತ್ತೂರಾಯ ಮತ್ತು ಆಶಾ ಜ್ಯೋತಿ ಕೆ. ದಂಪತಿಗಳ ಪುತ್ರಿ ) ಮತ್ತು ವೇದಿಕಶ್ರೀ ಭಟ್ (ಅನಿಲ್ ಶ್ರೀನಿವಾಸ ಮತ್ತು ಅನುಪಮಾ ದಂಪತಿಗಳ ಪುತ್ರಿ) ಇವರು ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here