ಪುತ್ತೂರು: ನೆಟ್ಟಣಿಗೆ ಮುಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ SDMC ರಚನೆ ಪ್ರಕ್ರಿಯೇ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಬಿ. ಎಚ್ ಸೂಫಿ ಬಾಂಟಡ್ಕ,ಉಪಾಧ್ಯಕ್ಷರಾಗಿ ಸಂಗೀತ ರೈ ಕರ್ನೂರು ಬಾವ ಆಯ್ಕೆಯಾದರು.
ಸದಸ್ಯರಾಗಿ ವಿಶ್ವನಾಥ ಮೈರೋಳು,ಪದ್ಮಾವತಿ ಮೈರೋಳು,ರಶ್ಮಿ ಬೆದ್ರಾಡಿ,ದಿವ್ಯ ಎಂ.,ಮಧುಸೂದನ್ ರೈ,ಮೂಸಾ ಅಡ್ಕ,ಅಬ್ದುಲ್ ಹಮೀದ್ ಕುದುಕ್ಕುಳಿ,ಇಬ್ರಾಹಿಂ ಬಾತಿಶ,ಅಬ್ದುಲ್ ಬಷೀರ್ ಕುದುಕ್ಕುಳಿ,ಬಷೀರ್ ಅಡ್ಕ,ಶಂಶೀನಾ ಬಾಂಟಡ್ಕ,ನೆಸಿಯ ಎಂ.,ಆಯಿಷತ್ ಸಾಕಿರಾ,ಸುಮಯ್ಯ ಕೆ, ಸಾಜಿದ ಎಂ,ಹಾಜಿರಾ ಪಾಲೆತ್ತಡಿ ಆಯ್ಕೆಯಾದರು.