ಪುತ್ತೂರು: ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ರವರನ್ನು ರಂಜಿತ್ ಶೆಟ್ಟಿ ಗುಬ್ಯ, ಬಾಲಚಂದ್ರ ರೈ ಕೆರೆಕೋಡಿ ಹಾಗೂ ವಿನಯ್ ಕೋರಿಕ್ಕಾರುರವರು ಶಶಿಕುಮಾರ್ ರೈಯವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿ, ಗೌರವಿಸಿದರು.