ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ “new age cement” ಎಂಬ ವಿಷಯವಾಗಿ ಮಾಹಿತಿ ಕಾರ್ಯಗಾರ ನಡೆಯಿತು.
ಈ ಕಾರ್ಯಕ್ರಮವನ್ನು ರ್ಯಾಮ್ಕೋ ಸಿಮೆಂಟ್ ಮಂಗಳೂರು ಡಿವಿಜನ್ ಡಿ ಜಿಎಂ ಟೆಕ್ನಿಕಲ್ ಸರ್ವಿಸ್ “ಸೂರಜ್ಕುಮಾರ್ ಎ. ನಡೆಸಿಕೊಟ್ಟರು.
ಸಿವಿಲ್ ವಿಭಾಗದ ವಿದ್ಯಾರ್ಥಿಗಳಿಗೆ ಸಿಮೆಂಟ್ನಲ್ಲಿ ಆದ “Technological improvement” ಕುರಿತು ಉಪಯುಕ್ತ ಮಾಹಿತಿ ನೀಡಿದರು.