ಅಧಿಕಾರಿಗಳ ಕಾರ್ಯಕ್ರಮ (20-01-2025)

0

ದ. ಕ. ಜಿಲ್ಲಾಧಿಕಾರಿ: ಕಛೇರಿ ಕಾರ‍್ಯ
ಜಿ.ಪಂ. ಸಿ.ಇ.ಒ: ಕಛೇರಿ ಕಾರ‍್ಯ
ಪುತ್ತೂರು ಎಸಿ: ಪುತ್ತೂರು, ಕಡಬ
ಡಿ.ಎಚ್.ಒ: ಕಛೇರಿ ಕಾರ‍್ಯ
ತಹಶೀಲ್ದಾರ್ ಪುತ್ತೂರು: ತಾ. ಕಛೇರಿ ಹಾಗೂ ಸಭೆ, ಸ್ಥಳ ತನಿಖೆಗಳು, ಕಛೇರಿ ಕಾರ‍್ಯ
ತಹಶೀಲ್ದಾರ್ ಕಡಬ: ಕೌಕ್ರಾಡಿ ಚುನಾವಣೆ
ತಾ.ಪಂ.ಇ.ಓ ಪುತ್ತೂರು: ಪುತ್ತೂರು
ತಾ. ಪಂ. ಇ.ಓ ಕಡಬ: ಪುತ್ತೂರು
ಬಿ.ಇ.ಓ.: ತಾಪಂ ತರಬೇತಿ
ಸಿ.ಡಿ.ಪಿ.ಓ: ಕರೆ ಸ್ವೀಕರಿಸುತ್ತಿಲ್ಲ
ಟಿ.ಎಚ್.ಒ: ಕಛೇರಿ ಕಾರ‍್ಯ
ನಗರ ಸಭಾ ಪೌರಾಯುಕ್ತರು: ಕಛೇರಿ ಕಾರ‍್ಯ
ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ: ಕಛೇರಿ ಕಾರ‍್ಯ
ಸಮಾಜ ಕಲ್ಯಾಣಾಧಿಕಾರಿ: ಕಛೇರಿ ಕಾರ‍್ಯ
ಮೆಸ್ಕಾಂ ಇಇ: ಪುತ್ತೂರು
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ: ಜಿಲ್ಲಾ ಕಛೇರಿ
ಸಹಾಯಕ ಕೃಷಿ ನಿರ್ದೇಶಕರು: ಕಛೇರಿ ಕಾರ‍್ಯ
ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರು: ಆಲಂಕಾರು ಗ್ರಾಮ ಸಭೆ
ಜಿ.ಪಂ. ಇಂಜಿನಿಯರಿಂಗ್ ಇಲಾಖಾ ಸಹಾಯಕ ಕಾರ‍್ಯನಿರ್ವಾಹಕ ಇಂಜಿನಿಯರ್: ಪುತ್ತೂರು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಪುತ್ತೂರು: ಪುತ್ತೂರು
ಪಿಡಬ್ಲ್ಯುಡಿ ಇ.ಇ: ಕರೆ ಸ್ವೀಕರಿಸುತ್ತಿಲ್ಲ
ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರು: ಕಛೇರಿ ಕಾರ‍್ಯ
ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಹಿರಿಯ ಉಪನೋಂದಣಾಧಿಕಾರಿ: ಕಛೇರಿ ಕಾರ‍್ಯ
ಎಪಿಎಂಸಿ ಕಾರ‍್ಯದರ್ಶಿ: ಕಛೇರಿ ಕಾರ‍್ಯ
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು: ವ್ಯಾಜ್ಯಗಳ ವಿಚಾರಣೆ ನಡೆಸಿ ಕಛೇರಿ ಕಾರ‍್ಯ ನಿರ್ವಹಿಸುವುದು
ಉಪ್ಪಿನಂಗಡಿ ಉಪತಹಶೀಲ್ದಾರ್: ಕಛೇರಿ ಕಾರ‍್ಯ
ಆರ್.ಐ ಪುತ್ತೂರು ಕಂದಾಯ ನಿರೀಕ್ಷಕರು: ಒಳಮೊಗ್ರು, ತಾ ಕಚೇರಿ
ಆರ್. ಐ ಉಪ್ಪಿನಂಗಡಿ: ಕರೆ ಸ್ವೀಕರಿಸುತ್ತಿಲ್ಲ
ಆರ್.ಐ ಕಡಬ: ರಜೆ
ವಿಟ್ಲ ಉಪತಹಶೀಲ್ದಾರ್: ತಾ.ಕಚೇರಿ


ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ
ಕೆಯ್ಯೂರು, ೩೪ನೇ ನೆಕ್ಕಿಲಾಡಿ, ಕೊಂಬಾರು, ನೆಟ್ಲ ಮುಡ್ನೂರು, ಮರ್ದಾಳ, ಸುಬ್ರಹ್ಮಣ್ಯ, ಕೆದಿಲ, ಬೆಟ್ಟಂಪಾಡಿ, ಬಲ್ನಾಡು, ಕುಡಿಪ್ಪಾಡಿ, ಅನಂತಾಡಿ, ಕುಟ್ರುಪ್ಪಾಡಿ: ಕಛೇರಿ ಕಾರ‍್ಯ
ಕೆದಂಬಾಡಿ, ಮುಂಡೂರು: ಕರೆ ಸ್ವೀಕರಿಸುತ್ತಿಲ್ಲ
ನೆಟ್ಟಣಿಗೆ ಮುಡ್ನೂರು, ನಿಡ್ಪಳ್ಳಿ, ನರಿಮೊಗರು, ಬಡಗನ್ನೂರು, ಒಳಮೊಗ್ರು, ಬೆಳಂದೂರು, ಗೋಳಿತೊಟ್ಟು, ನೂಜಿಬಾಳ್ತಿಲ : ತಾ. ಪಂ. ಸ್ವಚ್ಛತಾ ಪೂರ್ವಭಾವಿ ಸಭೆ
ಆರ್ಯಾಪು: ವಾರ್ಡ್ ಸಭೆ, ತಾ. ಪಂ. ಸ್ವಚ್ಛತಾ ಪೂರ್ವಭಾವಿ ಸಭೆ
ಬಿಳಿನೆಲೆ: ವಾರ್ಡ್ ಸಭೆ
ಕಾಣಿಯೂರು, ಬಳ್ಪ: ತಾ.ಪಂ
ಇಡ್ಕಿದು, ಕೇಪು: ಕರೆ ಸ್ವೀಕರಿಸುತ್ತಿಲ್ಲ
ಐತ್ತೂರು, ಆಲಂಕಾರು: ಆಲಂಕಾರು ಗ್ರಾಮ ಸಭೆ
ಕರೋಪಾಡಿ, ಪುಣಚ: ಪುಣಚ
ಕೊಳ್ತಿಗೆ, ಅರಿಯಡ್ಕ: ಕರೆ ಸ್ವೀಕರಿಸುತ್ತಿಲ್ಲ
ಸವಣೂರು, ಕೊಯಿಲ: ಕೊಯಿಲ
ರಾಮಕುಂಜ, ನೆಲ್ಯಾಡಿ: ಕಛೇರಿ ಕಾರ‍್ಯ
ಕೌಕ್ರಾಡಿ, ಶಿರಾಡಿ: ಶಿರಾಡಿ
ಉಪ್ಪಿನಂಗಡಿ, ಕೋಡಿಂಬಾಡಿ: ಉಪ್ಪಿನಂಗಡಿ
ಹಿರೇಬಂಡಾಡಿ, ಪೆರಾಬೆ, ಕೊಣಾಜೆ-ಕಡ್ಯ, ಬಳ್ಪ, ವಿಟ್ಲಪಡ್ನೂರು, ಎಡಮಂಗಲ, ಪಾಣಾಜೆ, ವಿಟ್ಲಮುಡ್ನೂರು, ಬನ್ನೂರು, ಬಜತ್ತೂರು, ಕಬಕ: ಕರೆ ಸ್ವೀಕರಿಸುತ್ತಿಲ್ಲ
ಪೆರುವಾಯಿ, ಕನ್ಯಾನ: ಕರೆಗೆ ಸಿಗುತ್ತಿಲ್ಲ


ಗ್ರಾಮ ಆಡಳಿತಾಧಿಕಾರಿ
ಇರ್ದೆ, ಬೆಟ್ಟಂಪಾಡಿ, ಕೊಳ್ತಿಗೆ: ಬೆಟ್ಟಂಪಾಡಿ
ಕೆದಂಬಾಡಿ, ಕೆಮ್ಮಿಂಜೆ: ಕರೆ ಸ್ವೀಕರಿಸುತ್ತಿಲ್ಲ
ಸರ್ವೆ, ಕೆಯ್ಯೂರು, ಮುಂಡೂರು: ಮುಂಡೂರು
ನೆ.ಮುಡ್ನೂರು, ಪಡುವನ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪಾಣಾಜೆ, ನಿಡ್ಪಳ್ಳಿ: ಕರೆ ಸ್ವೀಕರಿಸುತ್ತಿಲ್ಲ
ಅರಿಯಡ್ಕ, ಮಾಡ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪುತ್ತೂರು ಕಸಬಾ, ಬಡಗನ್ನೂರು: ಕರೆ ಸ್ವೀಕರಿಸುತ್ತಿಲ್ಲ
ನರಿಮೊಗ್ರು, ಶಾಂತಿಗೋಡು, ಒಳಮೊಗ್ರು: ಕರೆ ಸ್ವೀಕರಿಸುತ್ತಿಲ್ಲ ಆರ್ಯಾಪು, ಬಲ್ನಾಡು: ಬಲ್ನಾಡು
ಉಪ್ಪಿನಂಗಡಿ: ಕರೆ ಸ್ವೀಕರಿಸುತ್ತಿಲ್ಲ
ಬಜತ್ತೂರು, ಹಿರೇಬಂಡಾಡಿ: ಬಜತ್ತೂರು
೩೪ನೇ ನೆಕ್ಕಿಲಾಡಿ, ಕುಡಿಪ್ಪಾಡಿ, ಕಬಕ: ಉಪ್ಪಿನಂಗಡಿ
ಚಿಕ್ಕಮುಡ್ನೂರು, ಪಡ್ನೂರು: ತಾ. ಕಚೇರಿ
ಕುರಿಯ: ಕರೆ ಸ್ವೀಕರಿಸುತ್ತಿಲ್ಲ
ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು: ಕರೆ ಸ್ವೀಕರಿಸುತ್ತಿಲ್ಲ

LEAVE A REPLY

Please enter your comment!
Please enter your name here