ಶೆ.50 ರತನಕ ರಿಯಾಯಿತಿ- 6000 ರೂಪಾಯಿಯ ಸಾರಿ 1000 ಕ್ಕೆ ಲಭ್ಯ…!
ಪುತ್ತೂರು; ಪುತ್ತೂರು ನಗರದ ಹೃದಯಭಾಗದಲ್ಲಿರುವ ಶೇಕಮಲೆ ಕಟ್ಟಡದಲ್ಲಿರುವ ವಸ್ತ್ರ ಮಳಿಗೆ ಡಿಸೈರ್ ಮತ್ತು ಮೆಟ್ರೋದಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಆಫರ್ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಿದ್ದು, ಶೇ.50 ರ ವರೆಗೆ ವಿವಿಧ ಬಟ್ಟೆ ಬರೆಗಳ ಮೇಲೆ ರಿಯಾಯಿತಿ ನೀಡಲಾಗಿದ್ದು, ಸುಮಾರು 6000 ರೂ ಮೌಲ್ಯದ ಕಾಂಜೀವರಂ ಜರಿ ಸಾರಿ ಕೇವಲ 1000 ಕ್ಕೆ ಲಭ್ಯವಿದೆ , ಈ ಆಫರ್ ಕೆಲವೇ ದಿನಗಳು ಮಾತ್ರ ಇರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ಮದುವೆ ಹಾಗೂ ಮದರಂಗಿಗಳಿಗಾಗಿ ಬ್ರಾಂಡೆಡ್ ವಸ್ತ್ರಗಳನ್ನು ಪುತ್ತೂರಿಗೆ ಪರಿಚಯಿಸಿದ ಖ್ಯಾತಿಯನ್ನು ಹೊಂದಿರುವ ಡಿಸೈರ್ ಮಳಿಗೆಯಲ್ಲಿ ಬ್ರಾಂಡೆಡ್ ವಸ್ತ್ರಗಳ ಜೊತೆಗೆ ನಿತ್ಯೋಪಯೋಗಿ ವಿವಿಧ ಬಟ್ಟೆಗಳ ಮಾರಾಟ ನಡೆಯುತ್ತಿದೆ. ಪ್ರತೀ ವರ್ಷ ಗ್ರಾಹಕರಿಗಾಗಿ ಈ ಆಫರ್ ಸೌಲಭ್ಯವನ್ನು ಸಂಸ್ಥೆಯು ನೀಡುತ್ತಿದೆ.
ಆಫರ್ಗಳಲ್ಲಿ ದೊರೆಯುವ ಮಹಿಳೆಯರ ವಿವಿಧ ವಸ್ತ್ರಗಳು:
ಶೇ.50 ರತನಕ ಆಫರ್ಗಳಲ್ಲಿ ಚುಡಿದಾರ್ ಟಾಪ್, ಗೌನ್, ಚುಡಿದಾರ್ ಸೆಟ್, ಸಾರಿಗಳು (ಸಿಲ್ಕ್, ಫ್ಯಾನ್ಸಿ) ಒಳುಡುಪುಗಳು, ನೈಟಿ, ಲೆಹಂಗ, ಚುಡಿದಾರ್ ಮೆಟೀರಿಯಲ್, ಕೋಟ್ ಸೆಟ್, ಸ್ಕರ್ಟನ್ ಬ್ಲೌಸ್ಗಳು, ಕಾಟನ್ ಸೆಟ್, ಶರಾರ, ಫ್ಲಾಝಾ, ಅನರ್ಕಳಿ, ಗ್ರಾಂಡ್ ಸೆಟ್, ಬ್ರೈಡಲ್ ಐಟಂ, ಜೀನ್ಸ್ ಟಾಪ್, ಜೀನ್ಸ್ ಪ್ಯಾಂಟ್, ವೆಸ್ಟರ್ನ್ ಟಾಪ್, ಕುಡ್ತಿ ಟಾಪ್ಸ್, ಅಂಬ್ರೆಲ್ಲಾ ಟಾಪ್, ಸ್ಕಾರ್ಪ್ ಶಾಲ್, ಗ್ರಾಂಡ್ ಶಾಲ್, ಬೆಡ್ ಶೀಟ್, ನೈಟ್ ಡ್ರೆಸ್, ಲೆಗಿನ್ಸ್ ಪ್ಯಾಂಟ್, ಪ್ಲಾಝಾ ಪ್ಯಾಂಟ್, ಸ್ಟ್ರೈಟ್ ಪ್ಯಾಂ, ಪಟೇಲ ಪ್ಯಾಂಟ್, ಶ್ವೆಟರ್ ಐಟಂಗಳು ಆಫರ್ಗಳಲ್ಲಿ ಲಭ್ಯವಿದೆ.
6000 ಸಾರಿ 1000 ಕ್ಕೆ ಲಭ್ಯ…!
ರೂ 6000 ಮೌಲ್ಯದ ಕಾಂಜೀವರಂ ಜರಿ ಸಾರಿ ಕೇವಲ 1000 ಕ್ಕೆ ಲಭ್ಯವಿದ್ದು ಈ ಆಫರ್ ಕೆಲವೇ ದಿನಗಳು ಮತ್ರ ಇರುತ್ತದೆ. ಮಾರುಕಟ್ಟೆಯಲ್ಲಿ ಈ ಸಾರಿಗೆ 6000 ರೂ ಮೌಲ್ಯವಿದೆ.
ಮೆಟ್ರೋದಲ್ಲಿ ಮಕ್ಕಳ ಮತ್ತು ಪರುಷರ ಬಟ್ಟೆಗಳು..!
ಡಿಸೈರ್ ಮಳಿಗೆಯ ಸಹ ಸಂಸ್ಥೆ ಮೆಟ್ರೋದಲ್ಲಿ ಮಕ್ಕಳು ಹಾಗೂ ಪರುಷರ ವಿವಿಧ ಬಟ್ಟೆಗಳ ಮೇಲೂ ಶೇ.50 ರತನಕ ಆಫರ್ ಲಭ್ಯವಿದೆ. ಮಕ್ಕಳ ವಿವಿಧ ಬಟ್ಟೆಗಳಾದ ಬ್ರಾಂಡೆಡ್ ಫ್ರಾಕ್, ವೆಸ್ಟರ್ನ್ ಬೇಬಿ ಕ್ಲೋತ್ಸ್, ಟಾಯ್ಸ್, ಮಕ್ಕಳ ಜೋಕಾಲಿ, ಬೇಬಿ ವಾಕರ್, ಬೇಬಿ ಬಾಸ್ಕೆಟ್, ಬೇಬಿ ಬ್ಲಾಂಕೆಟ್, ಬೇಬಿ ಶ್ವೆಟ್ಟರ್ಸ್, ಕುರ್ತಾ, ಶೇರ್ವಾನಿ, ಬೇಬಿ ಕ್ಯಾರಿ ಕೋಟ್, ವಿವಿಧ ಕಂಪನಿಯ ಡೈಪರ್ಸ್, ಟೀಶರ್ಟ್, ಪ್ಯಾಂಟ್, ವುಡೀಶ್ ಟೀ ಶರ್ಟ್, ಗೌನ್, ಬೇಬಿ ಪ್ಯಾಂಟ್, ಮೊಮ್ಫಿಟ್ ಪ್ಯಾಂಟ್, ಬ್ಯಾಂಗಿ ಟಾಪ್ಸ್, ಗಳಿಗೆ ಆಫರ್ ಲಭ್ಯ.
ಪರುಷರ ವಿವಿಧ ಡ್ರೆಸ್ಗಳು
ಪ್ಯಾಂಟ್, ಟಿ ಶರ್ಟ್, ಕುರ್ತಾ, ಬ್ಯಾಗಿ ಪ್ಯಾಂಟ್, ಫೈವ್ಸ್ಲೀವ್ ಟಿ ಶರ್ಟ್, ರಾಮರಾಜ್ ಶರ್ಟ್ಗಳು, ಬನಿಯನ್ಗಳು, ಲುಂಗಿ, ಮತ್ತು ವಿವಿಧ ಬ್ರಾಂಡೆಡ್ ಪ್ಯಾಂಟ್ ಹಾಗೂ ಶರ್ಟ್ಗಳು ಲಭ್ಯವಿದೆ.