ಶುಭ ವಿವಾಹ: ಕಿರಣ್ ಕುಮಾರ್-ದಿವ್ಯಶ್ರೀ January 21, 2025 0 FacebookTwitterWhatsApp ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಪಿಲಿಂಗೂರು ನಿವಾಸಿ ಮೋನಪ್ಪ ಗೌಡರ ಪುತ್ರ ಕಿರಣ್ ಕುಮಾರ್ ಅವರ ವಿವಾಹವು ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಉರಿಕ್ಯಾಡಿ ಸಾಲೆತ್ತಡ್ಕ ನಿವಾಸಿ ರಾಮಕೃಷ್ಣ ಗೌಡರ ಪುತ್ರಿ ದಿವ್ಯಶ್ರೀ ಜೊತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಜ.20ರಂದು ನಡೆಯಿತು.