ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ವಿಂಡ್ ಸೋಲಾರ್ ಪವರ್ ಅಳವಡಿಕೆ ಕಾರ್ಯ ಪ್ರಾರಂಭಿಸಿದ ಕಾವೇರಿ…

0

ಪುತ್ತೂರು: ಸುಮಾರು ಎರಡೂವರೆ ದಶಕಗಳಿಗೂ ಮಿಕ್ಕಿ ಬೆಳ್ತಂಗಡಿ, ಬಂಟ್ವಾಳ ಹಾಗೂ ಮಂಗಳೂರು ಸೇರಿ ಸಂಪೂರ್ಣ ಜಿಲ್ಲೆಯಲ್ಲೇ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ, ನಂಬಿಕೆಯನ್ನು ಗಳಿಸಿ, ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೆಸರಾಂತ ನಿರ್ಮಾಣ ಸಾಮಾಗ್ರಿಗಳ ಅಧಿಕೃತ ವಿತರಕ ಸಂಸ್ಥೆ ಇಲ್ಲಿನ ಪರ್ಲಡ್ಕ ಜಂಕ್ಷನ್ ಬಳಿಯಿರುವ ಕಾವೇರಿ ಸೇಲ್ಸ್ ಜ.18 ರಂದು ನಾಲ್ಕು ವರುಷವನ್ನು ಯಶಸ್ವಿಯಾಗಿ ಪೂರೈಸಿ, ಐದನೇಯ ವಾರ್ಷಿಕೊತ್ಸವವನ್ನು ಆಚರಿಸಿಕೊಂಡಿದೆ.


ಕಳೆದ ನಾಲ್ಕು ವರುಷಗಳಿಂದ ಗ್ರಾಹಕ ವರ್ಗಕ್ಕೆ ಅತ್ಯುತ್ತಮ ರೀತಿಯ ಸೇವೆಯನ್ನು ಒದಗಿಸಿ, ವಿಶ್ವಾಸಾರ್ಹ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವೇರಿ ಸೇಲ್ಸ್ ಮಳಿಗೆಯಲ್ಲಿ ಪ್ರಮುಖವಾಗಿ ಟಾಟಾ ಕಂಪನಿಯ ಹಲವು ಬಗೆಯ ಪೈಪ್, ಶೀಟ್‌ಗಳು , ಜೆಎಸ್ ಡಬ್ಲ್ಯೂ ಕಲರನ್ + ಶೀಟ್ ಗಳು , ಏಷಿಯನ್ ಪೈಂಟ್ಸ್, ಅಂಬುಜಾ ಹಾಗೂ ಅಲ್ಟ್ರಾಟೆಕ್ ಸಿಮೆಂಟ್, ಟಿಎಂಟಿ ಸ್ಟೀಲ್, ಎಸಿ ಹಾಗೂ ವಿ.ಬೋರ್ಡ್ ಶೀಟ್ ಗಳು , ಸಿ ಆರ್ ಐ ಸಬ್ ಮರ್ಸಿಬಲ್ ಪಂಪ್‌ಗಳು, ಜಿನೆಗರ್ ಸೋಲಾರ್ ಪಾಲಿಹೌಸ್ ಟರ್ಪಾಲ್, ಫ್ಯಾನ್ ಹಾಗೂ ಸ್ಪ್ರಿಂಗ್‌ಗಳೂ ಜೊತೆಗೆ ಹಂಚು, ಡಿಸೈನ್ ಹಂಚು ಮತ್ತು ಸೀಲಿಂಗ್ ಹಂಚುಗಳು, ಸ್ಲ್ಯಾಬ್, ಸಿಮೆಂಟ್ ಉತ್ಪನ್ನ ಗಳು, ಫೈಬರ್ ಉತ್ಪನ್ನಗಳು, ವಿವಿಧ ಮಾದರಿಯ ನೀರಿನ, ಕೃಷಿಗೂ ಉಪಯುಕ್ತವಾಗಬಲ್ಲ ಪೈಪ್‌ಗಳು ಹಾಗೂ ಟ್ಯಾಂಕ್ ಜೊತೆಗೆ ಫೈಬರ್ ಮಾದರಿ ಟಾಯ್ಲೆಟ್ ಗುಂಡಿಗಳು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುವಲ್ಲಿ ಸೈ ಎನಿಸಿಕೊಂಡಿದೆ.
ಇಷ್ಟು ಮಾತ್ರವಲ್ಲದೇ ಸುಮಾರು 12 ಮೀ. ಉದ್ದ, 120 ಟನ್ ತೂಕ ಸಾಮರ್ಥ್ಯದ ಟ್ರಕ್ ವೇಯಿಂಗ್ ಸ್ಕೇಲ್ ಸಾರ್ವಜನಿಕರ ಉಪಯೋಗಕ್ಕೂ ಲಭ್ಯವಿದೆ.

ಡೀಲರ್ ಫಾರ್…
ಸಿ.ಆರ್.ಐ ಸಬ್ ಮರ್ಸಿಬಲ್ ಪಂಪ್ ,
ಅಂಬುಜ ಸಿಮೆಂಟ್ಸ್, ಜೆ ಎಸ್ ಡಬ್ಲ್ಯು ಶೀಟ್ಸ್ , ಏಷಿಯನ್ ಪೈಂಟ್ಸ್, ಸನ್ ರೈಸ್ ಪೈಪ್, ಪ್ಯಾರಿವೇರ್, ಟಿಎಂಟಿ ಸ್ಟೀಲ್ ಹಾಗೂ ವಿಶಾಕ ಶೀಟ್ಸ್ ಇವೆಲ್ಲಾ ಉತ್ಪನ್ನಗಳಿಗೆ ಅಧಿಕೃತ ವಿತರಕ ಸಂಸ್ಥೆಯಾಗಿದ್ದು, ಪ್ರಾಮಾಣಿಕ ಹಾಗೂ ಉತ್ತಮ ಗುಣಮಟ್ಟದ ಜೊತೆಗೆ ಯೋಗ್ಯ ರೀತಿಯ ಸೇವೆ, ಅತ್ಯುತ್ತಮ ಬೆಲೆಯೊಂದಿಗೆ ಒದಗಿಸುವುದೇ ಕಾವೇರಿ ಸಂಸ್ಥೆಯ ಮೂಲ ಧ್ಯೇಯವಾಗಿದೆ. ಹೆಚ್ಚಿನ ಮಾಹಿತಿಗೆ 8792775698 ಗೆ ಕರೆ ಮಾಡುಬಹುದು.

ವಿಂಡ್ ಆ್ಯಂಡ್ ಸೋಲಾರ್ ಪವರ್ ಅಳವಡಿಕೆ …
ಐದನೆಯ ವಾರ್ಷಿಕೋತ್ಸವ ಪ್ರಯುಕ್ತ ಕಾವೇರಿಯು ವಿಂಡ್ (ಗಾಳಿ ಮೂಲಕ ವಿದ್ಯುತ್ ಉತ್ಪಾದನೆ) ಮತ್ತು ಸೋಲಾರ್ ಪವರ್ ಸಿಸ್ಟಂ ಅಳವಡಿಕೆ ಕಾರ್ಯ ಆರಂಭಿಸಿದೆ.ಜೊತೆಗೆ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಪ್ರಾರಂಭಿಸಿದ್ದು , ಜಲ ಜೀವನ್ ಯೋಜನೆಯ ಪೈಪ್ ಮತ್ತು ಫಿಟ್ಟಿಂಗ್ ಸಾಮಾಗ್ರಿಗಳು ಮಳಿಗೆಯಲ್ಲಿ ಲಭ್ಯವಿದೆ.
ಮಾಹಿತಿಗಾಗಿ 9686262408 ಸಂಖ್ಯೆಯನ್ನು ಸಂಪರ್ಕಿಸಬಹುದು.

40 ರ ಬೆಲೆಗೆ 9v ಬಲ್ಬ್…
ಜಿ.ಎಂ. ಕಂಪನಿಯ 9 ವೊಲ್ಟೇಜ್ ನ ಎಲ್ ಇ ಡಿ ಬಲ್ಬ್ ಗಳು ಮಳಿಗೆಯಲ್ಲಿ ಬರೀ 40 ಬೆಲೆಯಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here