ದ. ಕ. ಜಿಲ್ಲಾಧಿಕಾರಿ: ಕಛೇರಿ ಕಾರ್ಯ
ಜಿ.ಪಂ. ಸಿ.ಇ.ಒ: ಕಛೇರಿ ಕಾರ್ಯ
ಪುತ್ತೂರು ಎಸಿ: ಪುತ್ತೂರು ಹಾಗೂ ಮಂಗಳೂರು
ಡಿ.ಎಚ್.ಒ: ಕರೆ ಸ್ವೀಕರಿಸುತ್ತಿಲ್ಲ
ತಹಶೀಲ್ದಾರ್ ಪುತ್ತೂರು: ಸಭೆ, ಸ್ಥಳ ತನಿಖೆಗಳು, ಕಛೇರಿ ಕಾರ್ಯ ತಹಶೀಲ್ದಾರ್ ಕಡಬ: ಕರೆ ಸ್ವೀಕರಿಸುತ್ತಿಲ್ಲ
ತಾ.ಪಂ.ಇ.ಓ ಪುತ್ತೂರು: ಕಡಬ
ತಾ. ಪಂ. ಇ.ಓ ಕಡಬ: ಕಡಬ
ಬಿ.ಇ.ಓ.: ಕಛೇರಿ ಕಾರ್ಯ
ಸಿ.ಡಿ.ಪಿ.ಓ: ಪುತ್ತೂರು
ಟಿ.ಎಚ್.ಒ: ರಜೆ
ನಗರ ಸಭಾ ಪೌರಾಯುಕ್ತರು: ಕಛೇರಿ ಕಾರ್ಯ
ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ: ಕಛೇರಿ ಕಾರ್ಯ
ಸಮಾಜ ಕಲ್ಯಾಣಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಮೆಸ್ಕಾಂ ಇಇ: ಪುತ್ತೂರು
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ: ಜಿಲ್ಲಾ ಕಛೇರಿ
ಸಹಾಯಕ ಕೃಷಿ ನಿರ್ದೇಶಕರು: ಸುಳ್ಯ
ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕರು: ಕದ್ರಿ, ಮಂಗಳೂರು
ಜಿ.ಪಂ. ಇಂಜಿನಿಯರಿಂಗ್ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್: ಕಛೇರಿ ಕಾರ್ಯ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಪುತ್ತೂರು: ಮಂಗಳೂರು
ಪಿಡಬ್ಲ್ಯುಡಿ ಇ.ಇ: ಕರೆ ಸ್ವೀಕರಿಸುತ್ತಿಲ್ಲ
ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರು: ಕರೆ ಸ್ವೀಕರಿಸುತ್ತಿಲ್ಲ
ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ: ಕರೆ ಸ್ವೀಕರಿಸುತ್ತಿಲ್ಲ
ಹಿರಿಯ ಉಪನೋಂದಣಾಧಿಕಾರಿ: ಕಛೇರಿ ಕಾರ್ಯ
ಎಪಿಎಂಸಿ ಕಾರ್ಯದರ್ಶಿ: ಕಛೇರಿ ಕಾರ್ಯ
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು: ವ್ಯಾಜ್ಯಗಳ ವಿಚಾರಣೆ ನಡೆಸಿ ಕಛೇರಿ ಕಾರ್ಯ ನಿರ್ವಹಿಸುವುದು
ಉಪ್ಪಿನಂಗಡಿ ಉಪತಹಶೀಲ್ದಾರ್: ಕಛೇರಿ ಕಾರ್ಯ
ಆರ್.ಐ ಪುತ್ತೂರು ಕಂದಾಯ ನಿರೀಕ್ಷಕರು: ಕರೆ ಸ್ವೀಕರಿಸುತ್ತಿಲ್ಲ
ಆರ್. ಐ ಉಪ್ಪಿನಂಗಡಿ: ಕರೆ ಸ್ವೀಕರಿಸುತ್ತಿಲ್ಲ
ಆರ್.ಐ ಕಡಬ: ರಜೆ
ವಿಟ್ಲ ಉಪತಹಶೀಲ್ದಾರ್: ಕರೆ ಸ್ವೀಕರಿಸುತ್ತಿಲ್ಲ
ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ
ಕೆಯ್ಯೂರು, ಮರ್ದಾಳ, ನೂಜಿಬಾಳ್ತಿಲ, ಬೆಳಂದೂರು, ನಿಡ್ಪಳ್ಳಿ, ಕೆದಿಲ, ಬಡಗನ್ನೂರು, ನರಿಮೊಗರು, ಪೆರಾಬೆ, ಬೆಟ್ಟಂಪಾಡಿ, ಕೊಣಾಜೆ-ಕಡ್ಯ, ಸುಬ್ರಹ್ಮಣ್ಯ, ಆರ್ಯಾಪು, ಗೋಳಿತೊಟ್ಟು, ಕುಟ್ರುಪ್ಪಾಡಿ: ಕಛೇರಿ ಕಾರ್ಯ
ಕೆದಂಬಾಡಿ, ಮುಂಡೂರು: ಕರೆ ಸ್ವೀಕರಿಸುತ್ತಿಲ್ಲ
ಬಿಳಿನೆಲೆ: ಗ್ರಾಮ ಸಭೆ
೩೪ನೇ ನೆಕ್ಕಿಲಾಡಿ, ನೆಟ್ಟಣಿಗೆ ಮುಡ್ನೂರು: ಸ್ವಚ್ಛತಾ ಶ್ರಮದಾನದ ಸಭೆಯಲ್ಲಿ ಭಾಗಿ
ಒಳಮೊಗ್ರು: ಸ್ವಚ್ಛತಾ ಶ್ರಮದಾನ ಕಾರ್ಯದಲ್ಲಿ ಭಾಗಿ ಹಾಗೂ ಕಛೇರಿ ಕಾರ್ಯ
ನೆಟ್ಲ ಮುಡ್ನೂರು: ಬೆಂಗಳೂರು
ಕಾಣಿಯೂರು, ಬಳ್ಪ: ಕಾಣಿಯೂರು
ಇಡ್ಕಿದು, ಕೇಪು: ಕರೆ ಸ್ವೀಕರಿಸುತ್ತಿಲ್ಲ
ಐತ್ತೂರು, ಆಲಂಕಾರು: ಆಲಂಕಾರು
ಕರೋಪಾಡಿ, ಪುಣಚ: ಕರೋಪಾಡಿ
ಕೊಳ್ತಿಗೆ, ಅರಿಯಡ್ಕ: ಕರೆ ಸ್ವೀಕರಿಸುತ್ತಿಲ್ಲ
ಸವಣೂರು, ಕೊಯಿಲ: ಸವಣೂರು
ರಾಮಕುಂಜ, ನೆಲ್ಯಾಡಿ: ರಾಮಕುಂಜ
ಕೌಕ್ರಾಡಿ, ಶಿರಾಡಿ: ತಾ. ಪಂಚಾಯತ್
ಉಪ್ಪಿನಂಗಡಿ, ಕೋಡಿಂಬಾಡಿ: ಉಪ್ಪಿನಂಗಡಿ
ಹಿರೇಬಂಡಾಡಿ, ಬಲ್ನಾಡು, ಕುಡಿಪ್ಪಾಡಿ, ಅನಂತಾಡಿ, ಕೊಂಬಾರು, ಬಳ್ಪ, ವಿಟ್ಲಪಡ್ನೂರು, ಎಡಮಂಗಲ, ಪಾಣಾಜೆ, ವಿಟ್ಲಮುಡ್ನೂರು, ಬನ್ನೂರು, ಬಜತ್ತೂರು, ಕಬಕ: ಕರೆ ಸ್ವೀಕರಿಸುತ್ತಿಲ್ಲ
ಪೆರುವಾಯಿ, ಕನ್ಯಾನ: ಕರೆಗೆ ಸಿಗುತ್ತಿಲ್ಲ
ಗ್ರಾಮ ಆಡಳಿತಾಧಿಕಾರಿ
ಇರ್ದೆ, ಬೆಟ್ಟಂಪಾಡಿ, ಕೊಳ್ತಿಗೆ: ಕೊಳ್ತಿಗೆ
ಕೆದಂಬಾಡಿ, ಕೆಮ್ಮಿಂಜೆ: ಕರೆ ಸ್ವೀಕರಿಸುತ್ತಿಲ್ಲ
ಸರ್ವೆ, ಕೆಯ್ಯೂರು, ಮುಂಡೂರು: ಕರೆ ಸ್ವೀಕರಿಸುತ್ತಿಲ್ಲ
ನೆ.ಮುಡ್ನೂರು, ಪಡುವನ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪಾಣಾಜೆ, ನಿಡ್ಪಳ್ಳಿ: ಒಳಮೊಗ್ರು
ಅರಿಯಡ್ಕ, ಮಾಡ್ನೂರು: ಕರೆ ಸ್ವೀಕರಿಸುತ್ತಿಲ್ಲ
ಪುತ್ತೂರು ಕಸಬಾ, ಬಡಗನ್ನೂರು: ಕರೆ ಸ್ವೀಕರಿಸುತ್ತಿಲ್ಲ
ನರಿಮೊಗ್ರು, ಶಾಂತಿಗೋಡು, ಒಳಮೊಗ್ರು: ನರಿಮೊಗ್ರು
ಆರ್ಯಾಪು, ಬಲ್ನಾಡು: ತಾ. ಕಛೇರಿ
ಉಪ್ಪಿನಂಗಡಿ: ತಾ. ಕಛೇರಿ
ಬಜತ್ತೂರು, ಹಿರೇಬಂಡಾಡಿ: ರಜೆ
೩೪ನೇ ನೆಕ್ಕಿಲಾಡಿ, ಕುಡಿಪ್ಪಾಡಿ, ಕಬಕ: ಕರೆ ಸ್ವೀಕರಿಸುತ್ತಿಲ್ಲ
ಚಿಕ್ಕಮುಡ್ನೂರು, ಪಡ್ನೂರು: ತಾ. ಕಛೇರಿ
ಕುರಿಯ: ಕಛೇರಿ ಕಾರ್ಯ
ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು: ಬನ್ನೂರು