ನೆಲ್ಲಿಗುಂಡಿ ರುದ್ರಭೂಮಿ ಗುಡ್ಡೆಯಲ್ಲಿ ಬೆಂಕಿ !

0

ಪುತ್ತೂರು: ಬಲ್ನಾಡು ರಸ್ತೆಯ ನೆಲ್ಲಿಗುಂಡಿ ರುದ್ರಭೂಮಿಯ ಬಳಿ ಗುಡ್ಡೆಯಲ್ಲಿ ಫೆ.1 ರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯಿಂದಾಗಿ ಸ್ಥಳೀಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here