ಪುತ್ತೂರು: ಅರಿವು ಎಂಟರ್ಪ್ರೈಸಸ್, ಅರಿವು ಕೃಷಿ ಕೇಂದ್ರದ ಸಹಯೋಗದೊಂದಿಗೆ ಮೊಜಂಟಿ ಜೇನು ತರಬೇತಿ ಫೆ.16 ರಂದು ಬೆಳಿಗ್ಗೆ ಗಂ. 10ರಿಂದ 12ರ ತನಕ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ವಿ.ಕೆ. ಭಟ್ ಅವರು ಮೊಜಂಟಿ ಜೇನು ಸಾಕಾಣಿಕೆ ಹಾಗೂ ಉತ್ಪಾದನೆಗಳ ಬಗ್ಗೆ ತರಬೇತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 6364570738, 8050293990 ಸಂಪರ್ಕಿಸಬಹುದಾಗಿದೆ.