ಕೋಡಿಂಬಾಳ ಕೊಡೆಂಕಿರಿ ಜಯಲಕ್ಷ್ಮೀ ನಿಧನ February 5, 2025 0 FacebookTwitterWhatsApp ಕಡಬ: ಕೋಡಿಂಬಾಳ ಗ್ರಾಮದ ಕೊಡೆಂಕಿರಿ ನಿವಾಸಿ ಜಯಲಕ್ಷ್ಮೀ(93ವ.) ಅವರು ಫೆ.4ರಂದು ಅಲ್ಪ ಕಾಲದ ಅಸೌಖ್ಯದಿಂದ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಗಂಗಾಧರ ಗೌಡ,ದಾಮೋಧರ ಗೌಡ,ಸುಂದರ ಗೌಡ,ಮೋಹಿನಿ,ಲಲಿತಾ,ಗಣೇಶ್ ಗೌಡ,ಗೋಪಾಲಕೃಷ್ಣ ಗೌಡ ಅವರನ್ನು ಅಗಲಿದ್ದಾರೆ.