ಕೊನಿಬೈಲು ಬಾಳಿಕೆ ಭವಾನಿ ಶೆಟ್ಟಿ ನಿಧನ February 9, 2025 0 FacebookTwitterWhatsApp ಪುತ್ತೂರು: ಉಪ್ಪಿನಂಗಡಿ ನಟ್ಟಿಬೈಲು ದಿ. ನಾರಾಯಣ ಶೆಟ್ಟಿಯವರ ಪತ್ನಿ ಕೊನಿಬೈಲು ಬಾಳಿಕೆ ಭವಾನಿ ಶೆಟ್ಟಿ (85 ವ) ರವರು ಅಲ್ಪಕಾಲದ ಅಸೌಖ್ಯದಿಂದ ಫೆ.8ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ವಿಠಲ ಶೆಟ್ಟಿ, ಜಯರಾಮ ಶೆಟ್ಟಿ, ವಿಶಾಲಾಕ್ಷಿ, ಗೀತಾ, ಹರಿಣಾಕ್ಷಿ, ರೇಣುಕಾರವರನ್ನು ಅಗಲಿದ್ದಾರೆ