
ಕಡಬ ತಾಲೂಕು ಬಲ್ಯ ಗ್ರಾಮದ ಹೊಸಮಠ ನಿವಾಸಿ ವೀರಪ್ಪ ನಾಯ್ಕ ಮತ್ತು ವಿಜಯ ದಂಪತಿಯ ಪುತ್ರ, ಬಲ್ಯ ಶ್ರೀ ಭಗವಾನ್ ಅಟೋ ವರ್ಕ್ ಗ್ಯಾರೇಜು ಮಾಲಕ ಪ್ರದೀಪ್ ಹೆಚ್. ಹಾಗೂ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ನಿವಾಸಿ ಚೋಮ ನಾಯ್ಕ ಮತ್ತು ಲೀಲಾ ದಂಪತಿಯ ಪುತ್ರಿ ಕಾವ್ಯ ಸಿ.ಹೆಚ್.ರವರ ವಿವಾಹವು ಫೆ.16ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.