ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ಪಲ್ಲವಿ ನಿಲಯ ಪಳಂಬೆ ಪುಷ್ಪಲತಾ ಮತ್ತು ಲಿಂಗಪ್ಪ ಗೌಡರ ಪುತ್ರ ಕೀರ್ತನ್.ಪಿ ಹಾಗೂ ಕಡಬ ತಾಲೂಕು ಬಿಳಿನೆಲೆ ಗ್ರಾಮದ ಭಾಗ್ಯಮನೆ ಯಶೋಧ ಮತ್ತು ಹೊನ್ನಪ್ಪ ಗೌಡರ ಪುತ್ರಿ ಭವ್ಯಶ್ರೀ ಇವರ ವಿವಾಹ ಫೆ.16 ರಂದು ವರನ ಮನೆಯಲ್ಲಿ ನಡೆಯಿತು